ಸಿಹಿ ಸುದ್ದಿ ಕೊಟ್ಟ ನೀರ್ ದೋಸೆ ಬೆಡಗಿ ಹರಿಪ್ರಿಯ | Filmibeat Kannada

2018-04-27 3,909

ನೀರ್ ದೋಸೆ , ಉಗ್ರಂ ಹೀಗೆ ಸಾಲು ಸಾಲು ಹಿಟ್ ಚಿತ್ರಗಳಲ್ಲಿ ಅಭಿನಯಿಸಿ ಸ್ಯಾಂಡಲ್ವುಡ್ ನ್ ಬ್ಯೂಟಿ ಕ್ವೀನ್ ಅಂತಲೇ ಫೇಮಸ್ ಆಗಿರೋ ಹರಿಪ್ರಿಯ ಈಗ ಸಿಲ್ವರ್ ಜುಬಿಲಿ ಸಂಭ್ರಮದಲ್ಲಿದ್ದರೆ .
ಹೌದು , ಹರಿಪ್ರಿಯಾ ಸ್ಯಾಂಡಲ್ವುಡ್ ನಲ್ಲಿ ೨೫ ಸಿನಿಮಾಗಳನ್ನು ಮುಗಿಸಿರೋ ಖುಷಿಯಲ್ಲಿ ಇದ್ದಾರೆ

Sandalwoods beauty queen haripriya is a busy actress in sandalwood with many number of movies in her hand. She is now busy in her silver jubilee celebrations. Yes she
completed 25 movies in sandalwood